ಅಂಬಾರಿ ಇಲ್ಲದಿದ್ರೂ ಅಭಿಮನ್ಯುವಿನ ಖದರ್ ಕಮ್ಮಿಯಾಗಿಲ್ಲ; ‘ನಿಶಾನೆ ಆನೆ’ಯಾಗಿ ಅರಮನೆಗೆ ಭರ್ಜರಿ ಎಂಟ್ರಿ!By praveenOctober 5, 20260 ಮೈಸೂರು ದಸರಾ ಅಂದ್ರೆ ಆನೆಗಳ ಗಾಂಭೀರ್ಯ, ಜಂಬೂ ಸವಾರಿ ಅಂದ್ರೆ ಅಭಿಮನ್ಯುವಿನ ನೆನಪು—ಇವೆರಡಕ್ಕೂ ವರ್ಷಗಳ ನಂಟಿದೆ. ಇದೀಗ ಅದೇ ಅಭಿಮನ್ಯು ಮತ್ತೊಮ್ಮೆ ಮೈಸೂರು ಅರಮನೆಯತ್ತ ಹೆಜ್ಜೆ ಹಾಕಿದ್ದು,…