Close Menu
    Facebook X (Twitter) Instagram
    • ಮುಖಪುಟ
    • ತಾಜಾ ಸುದ್ದಿ
    • ಜಿಲ್ಲೆ
    • ರಾಷ್ಟ್ರೀಯ
    • ಅಂತರರಾಷ್ಟ್ರೀಯ
    • ರಾಜಕೀಯ
    • ಚಿತ್ರರಂಗ
    • ಅಪರಾಧ
    • ಕ್ರೀಡೆ
    Facebook X (Twitter) Instagram
    Home»Bangalore»ನಾಳೆಯಿಂದ 108 ಆಂಬುಲೆನ್ಸ್ ಸೇವೆ ಬಂದ್? ಸಾಮೂಹಿಕ ರಾಜೀನಾಮೆಗೆ ಸಿಬ್ಬಂದಿ ಸಜ್ಜು!
    Bangalore

    ನಾಳೆಯಿಂದ 108 ಆಂಬುಲೆನ್ಸ್ ಸೇವೆ ಬಂದ್? ಸಾಮೂಹಿಕ ರಾಜೀನಾಮೆಗೆ ಸಿಬ್ಬಂದಿ ಸಜ್ಜು!

    praveenBy praveenSeptember 21, 2026Updated:September 21, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಕರ್ನಾಟಕದ ಆರೋಗ್ಯ ಕವಚ–108 ಆಂಬುಲೆನ್ಸ್ ಸಿಬ್ಬಂದಿ ವೇತನ ಪರಿಷ್ಕರಣೆ, ಏಕರೂಪ ವೇತನ ಪದ್ಧತಿ, ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ಪರಿಹಾರ ಹಾಗೂ ಉದ್ಯೋಗ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ.

    ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡರೂ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡಿ ಸೇವೆಯಿಂದ ದೂರ ಉಳಿಯುವ ಎಚ್ಚರಿಕೆಯನ್ನು ಸಿಬ್ಬಂದಿ ನೀಡಿದ್ದಾರೆ.

    ಸೇವೆ ಸ್ಥಗಿತಗೊಂಡರೆ ತುರ್ತು ವೈದ್ಯಕೀಯ ಸೇವೆ, ಅಪಘಾತ ಹಾಗೂ ರೋಗಿಗಳ ಆಸ್ಪತ್ರೆಗೆ ಸಾಗಣೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.

    108 Ambulance 108 ಆಂಬುಲೆನ್ಸ್ ಆಂಬುಲೆನ್ಸ್ ನೌಕರರು ಆರೋಗ್ಯ ಕವಚ ಉದ್ಯೋಗ ಭದ್ರತೆ ಕರ್ನಾಟಕ 108 ಸೇವೆ ನೌಕರರ ಹೋರಾಟ ವೇತನ ಹೆಚ್ಚಳ ಸಾಮೂಹಿಕ ರಾಜೀನಾಮೆ
    Share. Facebook Twitter Pinterest LinkedIn Tumblr Email
    praveen

    Related Posts

    ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂಗ್ ಷಡ್ಯಂತ್ರ? ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ!

    October 15, 2026

    ರೇಣುಕಾಸ್ವಾಮಿ ಕೇಸ್‌ಗೆ ಹೊಸ ತಿರುವು? ‘ಆ ವಿಷಯ ಗೊತ್ತೇ ಇಲ್ಲ’ ಎಂದ ಯಶಸ್ ಸೂರ್ಯ; ಸಾಕ್ಷಿ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ!

    October 13, 2026

    ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನೆಪದಲ್ಲಿ ದೋಖಾ ಆರೋಪ! 27 ತಂಡಗಳಿಂದ ಹಣ ಸಂಗ್ರಹಿಸಿ ಪರಾರಿ?

    October 13, 2026
    Leave A Reply Cancel Reply

    Quick Links

    • Home
    • About
    • Contact Us

    Social Media

    • Instagram
    • YouTube
    • Facebook

    Designed by Cryptical Software.